Surprise Me!

ಎರಡು ತಿಂಗಳಲ್ಲಿ ವಜುಭಾಯ್ ವಾಲಾ ನಿವೃತ್ತಿ | Oneindia Kannada

2019-06-14 224 Dailymotion

ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ನಿವೃತ್ತಿ ಪಡೆಯಲಿದ್ದು ಮುಂದಿನ ರಾಜ್ಯಪಾಲರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ. ತೆರವಾಗಲಿರುವ ರಾಜ್ಯಪಾಲ ಹುದ್ದೆಗೆ ಕೇಂದ್ರದ ಸಚಿವರಾದ ಸುಷ್ಮಾ ಸ್ವರಾಜ್, ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ವದಂತಿಯೂ ಇದೆ.<br /><br />Governor Vajubhai set to retired soon, Sushma Swaraj, Sumitra Mahajan and Uma Bharati are in the race for this post in Karnataka.<br />

Buy Now on CodeCanyon